ಇದು ಇತ್ತೀಚಿಗೆ ಬಿಡುಗಡೆಯಾಗಿರೋ ಬೆಂಗಳೂರಿನ FM ರೇಡಿಯೋ ಕೇಳುಗರ ಸರ್ವೇಯ ಮಾಹಿತಿ. ಈ ಚಿತ್ರದಲ್ಲಿ ಇರುವಂತೆ ಕನ್ನಡ ಹಾಡು ಹಾಕೋ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ ಸರಿ ಸುಮಾರು 80 ಕಿಂತ ಹೆಚ್ಚು ಇನ್ನುಳಿದಂತೆ ಹಿಂದಿ /ಇಂಗ್ಲೀಶ್ ಹಾಡನ್ನು ಹಾಕುವ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ 15 ನ್ನೂ ಸಹ ದಾಟುತ್ತಿಲ್ಲ. ಈಗ ಕೆಲವು ತಿಂಗಳ ಹಿಂದೆ fever 104 ನವರು ಕನ್ನಡ ಹಾಡು ಹಾಕುವ ಸಮಯದಲ್ಲಿ ಅವರ ಕೇಳುಗರ ಸಂಕ್ಯೆ 15 ರ ಆಸುಪಾಸಿಗೂ ಮುಟ್ಟಿತ್ತು. ಆದರೆ ಯಾವಾಗ ಹಿಂದಿ ಹಾಡುಗಳನ್ನು ಹಾಕಿದ್ರೊ ಆಗಲಿಂದ ಕೇಳುಗರ ಸಂಕ್ಯೆ 5-6 ರ ಆಸುಪಾಸಿಗೆ ಬಂದು ನಿಂತಿದೆ. ಇದೀಗ ರೆಡ್ FM 93.5 ನವರೂ ಹಿಂದಿ ಹಾಡುಗಳನ್ನು ಹಾಕಲು ಶುರುಮಾಡಿದ್ದಾರೆ. ಕಳೆದ ಕೆಲವು ವರ್ಶಗಳ ರೇಡಿಯೋ ಕೇಳುಗರ ಸಂಕ್ಯೆಯ Trend ನೋಡಿದ್ರೆ ರೆಡ್ FM ನವರ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯ ಪಡಬೇಕಾಗಿಲ್ಲ. ...
ಬುಧವಾರ, ಅಕ್ಟೋಬರ್ 17, 2012
ರೆಡ್ FM 93.5 ನ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯಪಡಬೇಕಾಗಿಲ್ಲ.
ಇದು ಇತ್ತೀಚಿಗೆ ಬಿಡುಗಡೆಯಾಗಿರೋ ಬೆಂಗಳೂರಿನ FM ರೇಡಿಯೋ ಕೇಳುಗರ ಸರ್ವೇಯ ಮಾಹಿತಿ. ಈ ಚಿತ್ರದಲ್ಲಿ ಇರುವಂತೆ ಕನ್ನಡ ಹಾಡು ಹಾಕೋ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ ಸರಿ ಸುಮಾರು 80 ಕಿಂತ ಹೆಚ್ಚು ಇನ್ನುಳಿದಂತೆ ಹಿಂದಿ /ಇಂಗ್ಲೀಶ್ ಹಾಡನ್ನು ಹಾಕುವ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ 15 ನ್ನೂ ಸಹ ದಾಟುತ್ತಿಲ್ಲ. ಈಗ ಕೆಲವು ತಿಂಗಳ ಹಿಂದೆ fever 104 ನವರು ಕನ್ನಡ ಹಾಡು ಹಾಕುವ ಸಮಯದಲ್ಲಿ ಅವರ ಕೇಳುಗರ ಸಂಕ್ಯೆ 15 ರ ಆಸುಪಾಸಿಗೂ ಮುಟ್ಟಿತ್ತು. ಆದರೆ ಯಾವಾಗ ಹಿಂದಿ ಹಾಡುಗಳನ್ನು ಹಾಕಿದ್ರೊ ಆಗಲಿಂದ ಕೇಳುಗರ ಸಂಕ್ಯೆ 5-6 ರ ಆಸುಪಾಸಿಗೆ ಬಂದು ನಿಂತಿದೆ. ಇದೀಗ ರೆಡ್ FM 93.5 ನವರೂ ಹಿಂದಿ ಹಾಡುಗಳನ್ನು ಹಾಕಲು ಶುರುಮಾಡಿದ್ದಾರೆ. ಕಳೆದ ಕೆಲವು ವರ್ಶಗಳ ರೇಡಿಯೋ ಕೇಳುಗರ ಸಂಕ್ಯೆಯ Trend ನೋಡಿದ್ರೆ ರೆಡ್ FM ನವರ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯ ಪಡಬೇಕಾಗಿಲ್ಲ. ...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
https://m.facebook.com/935redfmblore?refid=46
ಪ್ರತ್ಯುತ್ತರಅಳಿಸಿHowdu kannada hage hindi nu erali adre bari hindi ne beda....licence kodok munche conditions haki kodbeku agle buddi baradu .....
ಪ್ರತ್ಯುತ್ತರಅಳಿಸಿarun e link work aagthilla sir.. https://m.facebook.com/935redfmblore?refid=46
ಪ್ರತ್ಯುತ್ತರಅಳಿಸಿ